ಪಂಚರಾಜ್ಯ ಚುನಾವಣೆ: ನಾಳೆ ಫಲಿತಾಂಶ
ಉತ್ತರ ಪ್ರದೇಶ ಉತ್ತರಾಖಂಡ ಪಂಜಾಬ್ ಮಣಿಪುರ ಗೋವಾ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ (ಮಾರ್ಚ್ 10) ಬೆಳಿಗ್ಗೆ 8 ರಿಂದ ಪ್ರಕಟವಾಗಲಿದೆ.
ಉತ್ತರ ಪ್ರದೇಶ 403 ಕ್ಷೇತ್ರ, 202 ಬಹುಮತ
ಉತ್ತರಾಖಂಡ 70 ಕ್ಷೇತ್ರ, 36 ಬಹುಮತ
ಬಂಜಾಬ್ 117 ಕ್ಷೇತ್ರ, 59 ಬಹುಮತ
ಮಣಿಪುರ 60 ಕ್ಷೇತ್ರ, 31 ಬಹುಮತ
ಗೋವಾ 40 ಕ್ಷೇತ್ರ, 21 ಬಹುಮತ