ಇಂದು ಧುಲ್ ಹಜ್ಜ್ ತಿಂಗಳು ಒಂದು, ಜುಲೈ ಒಂಬತ್ತು ಅರಫಾ, ಹತ್ತರಂದು ಬಕ್ರೀದ್
ಇಂದು ಶುಕ್ರವಾರ ದುಲ್ಹಜ್ ತಿಂಗಳ ಪ್ರಥಮ ದಿನವಾಗಿದ್ದು, ಜು.9ರಂದು ಅರಫಾ ಉಪವಾಸ ಮತ್ತು ಜು.10ರಂದು ಈದುಲ್ ಅಝ್‌ಹಾ ಆಚರಿಸಲಾಗುವುದು ಎಂದು ಖಾಝಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.