ಮರ್ಕಝು ಸ್ಸಖಾಫತಿ ಸುನ್ನಿಯಾ ಉಪಾಧ್ಯಕ್ಷರು ಸಯ್ಯದ್ ಝೈನುಲ್ ಆಬಿದೀನ್ ಬಾಫಕಿ ತಂಗಳ್ (ಮಲೇಷ್ಯಾ) ವಫಾತಾದರು

ಮರ್ಕಝು ಸ್ಸಖಾಫತಿ ಸುನ್ನಿಯಾ ಉಪಾಧ್ಯಕ್ಷರು ಸಯ್ಯದ್ ಝೈನುಲ್ ಆಬಿದೀನ್ ಬಾಫಕಿ ತಂಗಳ್ (ಮಲೇಷ್ಯಾ) ವಫಾತಾದರು

ಸೈಯದ್ ಅಬ್ದುರ್ರಹ್ಮಾನ್ ಬಾಫಕಿ ತಙಳ್ ಅವರ ಸುಪುತ್ರ, ಹಾಗೂ ಕಾರಂತೂರು ಜಾಮಿಯ ಮರ್ಕಝು ಸ್ಸಖಾಫತಿ ಸುಮ್ನಿಯಾ ಉಪಾಧ್ಯಕ್ಷರು, ಆಧ್ಯಾತ್ಮಿಕ ರಂಗದ ನಾಯಕ ಗೌರವಾನ್ವಿತ ಸಯ್ಯದ್ ಝೈನುಲ್ ಆಬಿದೀನ್ ಬಾಫಕಿ ತಂಗಳ್ (ಮಲೇಷ್ಯಾ) (31/08/2022) ವಫಾತಾದರು.
Previous Post Next Post