ರಜಬ್ ತಿಂಗಳು ಆರಂಭ, ಜಮಾದಿಲ್ ಆಖರ್ 30 ಪೂರ್ಣ

ರಜಬ್ ತಿಂಗಳು ಆರಂಭ, ಜಮಾದಿಲ್ ಆಖರ್ 30 ಪೂರ್ಣ 
ಮಂಗಳೂರು: ಇಂದು ಜಮಾದಿಲ್ ಆಖರ್ 30 ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಳೆ (ಮಂಗಳವಾರ) ರಜಬ್ ತಿಂಗಳ ಚಾಂದ್ ಒಂದು ಆಗಿರುತ್ತದೆ ಎಂದು ಗೌರವಾನ್ವಿತ ಖಾಝಿಗಳು ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ರಜಬ್ 27 ಮಿಅ್ ರಾಜ್ ದಿನ ಫೆಬ್ರವರಿ 19 ಭಾನುವಾರ ಆಗಿರುತ್ತದೆ.
Previous Post Next Post