ಇಸ್ರಾ ಅ್ ಮಿರಾಜ್ ಎಂಬ ಅದ್ಭುತ ನಿಶಾ ಯಾತ್ರೆ الإســراع والــمــعــراج

ಇಸ್ರಾ ಅ್ ಮಿರಾಜ್ ಎಂಬ ಅದ್ಭುತ ನಿಶಾ ಯಾತ್ರೆ 

 الإســراع والــمــعــراج____
ರಜಬ್ 27ನೇ ರಾತ್ರಿ ನಡೆದ ಅದ್ಭುತ ಘಟನೆ ಲೋಕ ಚರಿತ್ರೆಯಲ್ಲೇ ಹಿಂದೆಂದೂ ನಡೆದಿಲ್ಲ, ಮುಂದೆ ಇಂತಹದೊಂದು ಘಟನೆ ನಡೆಯೂವುದು ಇಲ್ಲ. ಕಾರಣ ರಜಬ್ 27ಕ್ಕೆ ಮಹತ್ವ ಲಭಿಸಲು ಕಾರಣೀಕರ್ತರಾದ ಸ್ವಾಹಿಬೇ ಮೀಅ್ ರಾಜ್ ಪುಣ್ಯ ಪ್ರವಾದಿ ﷺ ಬೌತಿಕ ಲೋಕದಲ್ಲಿ ನಮ್ಮಿಂದ ವಫಾತಾಗಿದ್ದಾರೆ

ಮಾತ್ರವಲ್ಲ ಅಂತಹ ವ್ಯಕ್ತಿ ﷺ ಇನ್ನು ಈ ಭೂಲೋಕದಲ್ಲಿ ಹುಟ್ಟಿ ಬರಲಿಕ್ಕೂ ಇಲ್ಲ ﷺ

ಜಗತ್ತು ಕಂಡ ಮಹಾ ಮುಅ್ ಜಿಝತುಗಳಲ್ಲಿ ಒಂದಾಗಿದೆ

 الإســراع والــمــعــراج____🤍
ನಾಳೆಯ ದಿನ (ರಜಬ್ 27 ಭಾನುವಾರ) ಪ್ರತ್ಯೇಕ ಉಪವಾಸ ಸುನ್ನತ್ತಿದೆ. ಆ ಒಂದು ಉಪವಾಸಕ್ಕೆ 60 ತಿಂಗಳ ಉಪವಾಸದ ಪ್ರತಿಫಲವಿದೆ.
_______________________________
Shabe Miraj Mubarak Ho 🤍

Previous Post Next Post