ಕೇರಳ ರಾಜ್ಯ SჄS ಗೆ ನವ ಸಾರಥ್ಯ

ಕೇರಳ ರಾಜ್ಯ SჄS ಗೆ ನವ ಸಾರಥ್ಯ
ಕೇರಳ (18/02/23): 2023 - 24 ನೇ ಸಾಲಿನ ವರ್ಷಕ್ಕಿರುವ ಕೇರಳ ರಾಜ್ಯ ಎಸ್ ವೈ ಎಸ್ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು ಸಯ್ಯದ್ ತ್ವಾಹ ತಙಳ್ ಸಖಾಫಿ ಅಧ್ಯಕ್ಷರಾಗಿಯು, ಡಾ. ಎಪಿ ಅಬ್ದುಲ್ ಹಕೀಮ್ ಅಝ್ಹರಿ ಪ್ರಧಾನ ಕಾರ್ಯದರ್ಶಿಯಾಗಿಯೂ, ಅಬೂಬಕರ್ ಮಾಸ್ಟರ್ ಪಡಿಕ್ಕಲ್ ಕೋಶಾಧಿಕಾರಿಯಾಗಿಯೂ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳು-
ಸಯ್ಯದ್ ಮುಹಮ್ಮದ್ ತುರಾಬ್ ಸಖಾಫಿ, ರಹಮತುಲ್ಲಾ ಸಖಾಫಿ ಎಳಮರಂ, ಇಕೆ ಮುಹಮ್ಮದ್ ಕೋಯ ಸಖಾಫಿ, ಮುಹಮ್ಮದ್ ಸಾದಿಕ್ ಸಖಾಫಿ ಪೆರಿಂದಾಟಿರಿ

ಕಾರ್ಯದರ್ಶಿಗಳು-
ಮುಹಮ್ಮದ್ ಸಾದಿಕ್ ವೆಳಿಮುಕ್, ಎಂಎಂ ಇಬ್ರಾಹಿಮ್ ಎರುಮಪೆಟ್ಟಿ, ಆರ್ ಪಿ ಹುಸೈನ್ ಮಾಸ್ಟರ್, ಮುಹಮ್ಮದ್ ಬಶೀರ್ ಪರವನ್ನೂರು, ಸಿದ್ದೀಕ್ ಸಖಾಫಿ ತಿರುವನಂತಪುರಂ, ಡಾ. ಮುಹಮ್ಮದ್ ಫಾರೂಖ್ ನಈಮಿ, ಅಬ್ದುಲ್ ಕಲಾಮ್ ಮಾವೂರು, ಉಮರ್ ಓಙಲ್ಲೂರು, ಅಬ್ದುಲ್ ರಶೀದ್ ನರಿಕ್ಕೋಡು.
Previous Post Next Post