SSF 'ಖಿಯಾದ' ರಾಜ್ಯ ಪ್ರತಿನಿಧಿ ಸಮಾವೇಶ ಮಾರ್ಚ್ 18,19 'ಟೀಮ್ ಅನ್ಸಾರಿ' ಸ್ವಾಗತ ಸಮಿತಿ ರಚನೆ

SSF ಖಿಯಾದ ರಾಜ್ಯ ಪ್ರತಿನಿಧಿ ಸಮಾವೇಶ ಮಾರ್ಚ್ 18,19 'ಟೀಮ್ ಅನ್ಸಾರಿ' ಸ್ವಾಗತ ಸಮಿತಿ ರಚನೆ

SSF ರಾಜ್ಯ ಸಮಿತಿಯ ವತಿಯಿಂದ   ಗ್ರ್ಯಾಂಡ್ ಪ್ರತಿನಿಧಿ ಸಮಾವೇಶವು ಮಾರ್ಚ್ 18, 19ರಂದು ಉಜಿರೆ ಮಲ್‌ಜ‌ಅ್ ವಿದ್ಯಾಸಂಸ್ಥೆ ಯಲ್ಲಿ ನಡೆಯಲಿದೆ. ಇದರ ಸ್ವಾಗತ ಸಮಿತಿ ರಚನಾ ಸಭೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಖಿಯಾದ ಅಮೀರ್ ಕೆ.ಎಂ ಮುಸ್ತಫಾ ನ‌ಈಮಿ ಹಾವೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ರಾದ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಇವರು ಉದ್ಘಾಟಿಸಿದರು. SMA ರಾಜ್ಯಾಧ್ಯಕ್ಷ ರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ SM ಕೋಯ ತಂಙಳ್, ಸ್ವಾದಿಖ್ ಮಾಸ್ಟರ್, SJM, ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ, ರಝಾಕ್ ಸಖಾಫಿ ಮಡಂತ್ಯಾರು, ರಾಜ್ಯ ಕಾರ್ಯದರ್ಶಿ ಗಳಾದ ಹುಸೈನ್ ಸ‌ಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಗಳೂರು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಟೀಂ ಅನ್ಸಾರಿ ಹೆಸರಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.

SM ಕೋಯ ತಂಙಳ್ ಉಜಿರೆ ಗೌರವಾಧ್ಯಕ್ಷ ರಾಗಿ,
KCF ನಾಯಕರಾದ ಸಲೀಂ ಕನ್ಯಾಡಿ ಚೇಯರ್ಮೇನ್ ಆಗಿ, ಜಮಾಲುದ್ದೀನ್ ಲತೀಫಿ ಜನರಲ್ ಕನ್ವಿನರ್ ಆಗಿ, ಅಬೂಬಕ್ಕರ್ ಸಮ ಡೈನ್ ಕೋಶಾಧಿಕಾರಿ ಯಾಗಿರುವ ತಂಡವನ್ನು ಆಯ್ಕೆ ಮಾಡಲಾಯಿತು.
ವೈಸ್ ಚೆಯರ್‌ಮೇನ್‌ಗಳಾಗಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು, ಝಮೀರ್ ಸ‌ಅದಿ ಬೆಳ್ತಂಗಡಿ, ಇಬ್ರಾಹಿಂ ಸಖಾಫಿ, ಹಮೀದ್ ಮುಂಡಾಜೆ, ಇಕ್ಬಾಲ್ ಮಾಚಾರ್ ಮತ್ತು ಜೊತೆ ಕನ್ವಿನರ್ ಆಗಿ ಖಾಸಿಂ ಮುಸ್ಲಿಯಾರ್ ಮಾಚಾರು , ಮುಬೀನ್  ಉಜಿರೆ, ಅನ್ಸಾರ್ ಸ‌ಅದಿಯವರನ್ನು ಆಯ್ಕೆ ಮಾಡಲಾಯಿತು.
MBM  ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಹೈದರ್ ಮದನಿ ಉಜಿರೆ, ರಶೀದ್ ಮಡಂತ್ಯಾರು, ಹಾರೀಸ್ ಕುಕ್ಕುಡಿ, ಇಬ್ರಾಹಿಂ ಕಕ್ಕಿಂಜೆ, ಇಮ್ತಿಯಾಜ್ ಅಹ್ಸನಿ,ಶರೀಫ್ ಬೆರ್ಕಳ, ಅಶ್ರಫ್ ಅಲಿಕುಂಞಿ ಮುಂಡಾಜೆ, ನಾಸೀರ್ ಅಹ್ಮದ್ ಪಡ್ಡಂದಡ್ಕ, ಶಾಫಿ ಮದನಿ ಮಡಂತ್ಯಾರು, ಅಶ್ರಫ್ ಹಿಮಮಿ, ಸಲೀಂ ನಿಡಿಗಲ್, ಹಕೀಂ ಕಕ್ಕಿಂಜೆ, ಶೌಕತ್ ಇಂದಬೆಟ್ಟು, ಮುಸ್ತಫಾ ಸ‌ಅದಿ ಕಕ್ಕಿಂಜೆ, ಅಶ್ರಫ್ ಹಿಮಮಿ, ಜಲೀಲ್ ಸಖಾಫಿ ಮುಂಡಾಜೆ ,ಖಾಲಿದ್ ಮುಸ್ಲಿಯಾರ್ ಉಜಿರೆ,ಮೊಯಿದ್ದೀನ್ ಉಜಿರೆ ಸೇರಿದಂತೆ ಹಲವು ಸದಸ್ಯರು ಗಳನ್ನು ಆಯ್ಕೆ ಮಾಡಲಾಯಿತು.
SSF ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಸ್ವಾಗತಿಸಿ ಕಾರ್ಯದರ್ಶಿ ಮುನೀರ್ ಸಖಾಫಿ ವಂದಿಸಿದರು.
Previous Post Next Post