ಎಸ್.ವೈ.ಎಸ್.ಉಡುಪಿ ಜಿಲ್ಲೆ:
ಕಲ್ಕಟ್ಟ ರಝ್ವಿ, ಅಡ್ವಕೇಟ್ ಇಲ್ಯಾಸ್ ನಾವುಂದ,ಬಶೀರ್ ಉಸ್ತಾದ್ ಮಜೂರು ಸಾರಥಿಗಳು
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಉಡುಪಿ ಜಿಲ್ಲಾ ಕೌನ್ಸಿಲ್, ಕಟಪಾಡಿ,ಚೊಕ್ಕಾಡಿ ಜಾಮಿಆ ಮಸ್ಜಿದ್ ಸಭಾಂಗದಲ್ಲಿ, ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು ಮುಂದಿನ ಎರಡು ವರ್ಷಗಳ ಪದಾಧಿಕಾರಿಗಳನ್ನು ಆರಿಸಲಾಯಿತು.
ಕೆ.ಎ.ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ (ಅಧ್ಯಕ್ಷರು) ಅಡ್ವಕೇಟ್ ಇಲ್ಯಾಸ್ ನಾವುಂದ (ಪ್ರಧಾನ ಕಾರ್ಯದರ್ಶಿ) ಬಶೀರ್ ಉಸ್ತಾದ್ ಮಜೂರು (ಕೋಶಾಧಿಕಾರಿ) ಅಬ್ದುಲ್ಲಾ ಸೂಪರ್ ಸ್ಟಾರ್ ಕಾಪು (ಉಪಾಧ್ಯಕ್ಷರು)
ಕಾರ್ಯದರ್ಶಿಗಳಾಗಿ ಅಬ್ದುಲ್ಲತೀಫ್ ಫಾಳಿಲಿ ನಾವುಂದ (ದಅ್‌ವಾ ) ಹುಸೈನ್ ಪಡುಕೆರೆ (ಸಂಘಟನೆ) ಅಬ್ದುಲ್ಲತೀಫ್ ಸಖಾಫಿ ಕೋಡಿ (ಸಾಂತ್ವನ) ಸಲೀಂ ಪಕೀರ್ಣಕಟ್ಟೆ (ಇಸಾಬಾ) ಉಮರ್ ಪುತ್ತಿಗೆ (ಸೋಷಿಯಲ್) ಶರೀಫ್ ಸಅದಿ ಕಿಲ್ಲೂರು,ಬಂಗ್ಳೆಗುಡ್ಡೆ (ಕಲ್ಚರಲ್) ಅಬ್ದುಲ್ ಹಮೀದ್ ಪಡುಬಿದ್ರೆ (ಮೀಡಿಯಾ ಕನ್ವೀನರ್)
ಕಾರ್ಯಕಾರಿ ಸದಸ್ಯರಾಗಿ ಅಡ್ವಕೇಟ್ ಹಂಝತ್ ಹೆಜಮಾಡಿ, ಅಬೂಬಕರ್ ಮುಸ್ಲಿಯಾರ್ ಹೆಜಮಾಡಿ,ಸುಲೈಮಾನ್ ಸಅದಿ ಹೊಸ್ಮಾರ್, ದಾವೂದ್ ಬಂಗ್ಳೆಗುಡ್ಡೆ, ಶಾಬಾನ್ ಹಾಜಿ ಉಡುಪಿ,ಅಬ್ದುಲ್ ರಝಾಖ್ ಮುಸ್ಲಿಯಾರ್ ಗುಂಡ್ಮಿ, ನಈಂ ಕಟಪಾಡಿ, ಇಬ್ರಾಹೀಂ ಮಾಣಿಕೊಳಲು,ಮನ್ಸೂರ್ ಕೋಡಿ,ಸ್ವಾದಿಖ್ ಮಾವಿನಕಟ್ಟೆ,ಸಿದ್ದೀಖ್ ಮಾಸ್ಟರ್ ಹಳವಲ್ಲಿ,ಶಬೀರ್ ಸಖಾಫಿ,ಅಬ್ದುಲ್ ಮಜೀದ್ ಹನೀಫಿ ಬೆಳಪು, ಹನೀಫ್ ಕನ್ನಂಗಾರ್,ಸಯ್ಯದ್ ಎ.ಕೆ.ಪಡುಬಿದ್ರೆ, ಬಶೀರ್ ತೌಫೀಖ್ ನಾವುಂದ,ಮುಸ್ತಫಾ ಬಡಾಕೆರೆ ಅವರನ್ನು ಆರಿಸಲಾಯಿತು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಅಧ್ಯಕ್ಷತೆ ವಹಿಸಿ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಜಾಫರ್ ಸಖಾಫ್ ತಂಙಳ್ ಉಧ್ಘಾಟಿಸಿದರು.
ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ ಅಡ್ವಕೇಟ್ ಇಲ್ಯಾಸ್ ಧನ್ಯವಾದ ಸಲ್ಲಿಸಿದರು.