'ಈಗಿನ ಸುದ್ದಿ'ಯ ಈದುಲ್ ಫಿತರ್ ಸಂದೇಶ

ಈ ದಿನದ ಸಂದೇಶ
تقبل الله منا ومنكم صالح الاعمال
عيد مبــــــــــــــــــــارك🌙✨

الله اكبر الله اكبر الله اكبر
لا إله إلا الله ألله أكبر
 ألله أكبر ولله الحمد

ಪರಿಶುದ್ಧಗೊಂಡ ಹೃದಯಗಳು ಕಲುಷಿತಗೊಳ್ಳದಿರಲಿ, ಹಸಿವಿನಿಂದ ದನಿದು ಆಧ್ಯಾತ್ಮಿಕ ಅನುಭೂತಿ ಪಡೆದ ಶರೀರಗಳು ಮತ್ತೆ ತಪ್ಪಿನತ್ತ ವಾಲದಿರಲಿ.

ಒಂದು ತಿಂಗಳು ಆಹಾರ ಅನ್ನ ಪಾನೀಯಗಳನ್ನು ತೊರೆದು ದಣಿದ ದೇಹವನ್ನು ಅಲ್ಲಾಹನಿಗಾಗಿ ಅರ್ಪಿಸಿ ಇಬಾದತ್ ಗಳ ಮೂಲಕ ಆತ್ಮ ಸಂತೃಪ್ತಿಗೊಂಡ ಸರ್ವ ವಿಶ್ವಾಸಿಗಳಿಗೂ ಈದುಲ್ ಫಿತರ್ ಶುಭಾಶಯಗಳು. 

ಶಾಂತಿ, ಸಹೋದರತೆ, ಸಮಾನತೆಯ ಸಂದೇಶವಾಗಿದೆ ಈದ್ ಜಗತ್ತಿಗೆ ಸಾರುವುದು. ಸಮಾಜದಲ್ಲಿ ಶಾಂತಿ ನೆಲೆಸಲಿ, ಮನುಷ್ಯಕುಲ ಸೌಹಾರ್ದತೆಯಿಂದ ಕೂಡಿ ಬಾಳಲಿ- ಇದು 'ಈ' ದಿನದ ಸಂದೇಶ

عيد مبــــــــــــــــــــارك
_______________________________
🖋️MSM ಜುನೈದ್ ಸಖಾಫಿ ಹಿಮಮಿ
(ಕಾರ್ಯದರ್ಶಿ SSF ಕರ್ನಾಟಕ ರಾಜ್ಯ)
Previous Post Next Post