ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ನೌಶಾದ್ ಆಲಮ್ ಮಿಸ್ಬಾಹಿ ಒಡಿಶಾ ಆಯ್ಕೆ

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ನೌಶಾದ್ ಆಲಮ್ ಮಿಸ್ಬಾಹಿ ಒಡಿಶಾ ಆಯ್ಕೆ 

ಮುಂಬೈ: SSF ರಾಷ್ಟ್ರೀಯ ಅಧ್ಯಕ್ಷರಾಗಿ ನೌಶಾದ್ ಆಲಮ್ ಮಿಸ್ಬಾಹಿ ಒಡಿಶಾ ಆಯ್ಕೆಯಾಗಿದ್ದಾರೆ. ಸಿಪಿ ಉಬೈದುಲ್ಲಾ ಸಖಾಫಿ ಪ್ರಧಾನ ಕಾರ್ಯದರ್ಶಿ, ಮುಹಮ್ಮದ್ ಶರೀಫ್ ನಿಝಾಮಿ ಕೋಶಾಧಿಕಾರಿಯಾಗಿಯು ಆಯ್ಕೆಮಾಡಲಾಯಿತು. ಮುಂಬೈನಲ್ಲಿ ನಡೆದ SSF ರಾಷ್ಟ್ರೀಯ ಪ್ರತಿನಿಧಿ ಸಮಾವೇಶದಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. 

ಇತರ ಪದಾಧಿಕಾರಿಗಳು:
ಉಪಾಧ್ಯಕ್ಷರುಗಳು:
ಝುಹೈರುದ್ದೀನ್ ನೂರಾನಿ ಪ. ಬಂಗಾಳ, ಫಕೀಹುಲ್ ಖಮರು ಸಖಾಫಿ 

ಕಾರ್ಯದರ್ಶಿಗಳು: ಮುಹಮ್ಮದ್ ಶರೀಫ್ ಬೆಂಗಳೂರು, ಮುಈನ್ ತ್ರಿಪುರ, ಸಲ್ಮಾನ್ ಖುರ್ಶಿದ್ ಮಣಿಪುರ, ಮುಹಮ್ಮದ್ ಅಝ್ಹರ್, ಸಿಎನ್ ಜಾಫರ್ ಕೇರಳ, ಅಬ್ದುಲ್ ಲತೀಫ್ ಸಅದಿ ಕರ್ನಾಟಕ, ಅಬ್ದುಲ್ ರಶೀದ್ ಬರಕಾತಿ ಮಹಾರಾಷ್ಟ್ರ , ಅಹ್ಮದ್ ಶೆರೀನ್ ಕೇರಳ, ಅಬ್ದುಲ್ ರಹಮಾನ್ ಬುಖಾರಿ ದೆಹಲಿ, ರವೂಫ್ ಖಾನ್ ಕರ್ನಾಟಕ, ಡಾ. ಅಬೂಬಕ್ಕರ್ ಕೇರಳ, ದಿಲ್ಶಾದ್ ಜಮ್ಮು ಕಾಶ್ಮೀರ, ಶಾಫಿ ನೂರಾನಿ ದೆಹಲಿ 

ಸೆಕ್ರೆಟರಿಯೇಟ್ ಸದಸ್ಯರು:
ಖಾಝಿ ವಸೀಮ್ ಮಹಾರಾಷ್ಟ್ರ, ಹಾಫಿಝ್ ಸುಫಿಯಾನ್ ಸಖಾಫಿ ಕರ್ನಾಟಕ, ಮೌಲಾನ ತ್ವಾಹಿರ್ ಜಮ್ಮು ಕಾಶ್ಮೀರ, ಸಯ್ಯದ್ ಝುಲ್ಫೀಕರ್ ಪ.ಬಂಗಾಳ, ಸಿದ್ದೀಕ್ ನೂರಾನಿ ಇಂದೋರ್, ಬಶೀರ್ ನಿಝಾಮಿ ಗುಜರಾತ್, ಮುಸ್ತಫಾ ನಈಮಿ ಹಿಮಮಿ ಕರ್ನಾಟಕ, ಶರೀಫ್ ನಿಝಾಮಿ ಮಹಾರಾಷ್ಟ್ರ, ಅಫ್ಝಲ್ ರಾಶಿದ್ ಕುತುಬಿ ಹೈದರಾಬಾದ್, ಜಾಬಿರ್ ಸಖಾಫಿ, ಫಝಲುರಹಮಾನ್ ಜಮ್ಮು ಕಾಶ್ಮೀರ, ಅಮೀನ್ ಅಂಡಮಾನ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.
Previous Post Next Post