ಚಂದ್ರ ದರ್ಶನ: ಇಂದು ರಜಬ್ ಚಾಂದ್ 1 - ಖಾಝಿ ಮಾಣಿ ಉಸ್ತಾದ್
ಮಂಗಳೂರು/ಉಡುಪಿ: ವಿವಿಧ ಪ್ರದೇಶಗಳಲ್ಲಿ ಚಂದ್ರ ದರ್ಶನವಾಗಿರುವುದರಿಂದ ರಜಬ್ ತಿಂಗಳ ಚಾಂದ್ 1 (ಜನವರಿ 13) ಶನಿವಾರ ಆಗಿರುತ್ತದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಮಾಣಿ ಉಸ್ತಾದ್ ಘೋಷಿಸಿದ್ದಾರೆ.
ಆದರಂತೆ ಮಿಅರಾಜ್ ರಾತ್ರಿ ಅಥವಾ ರಜಬ್ 27ನೇ ರಾತ್ರಿಯು ಫೆಬ್ರವರಿ 07 ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಆಗಿರುತ್ತದೆ.