ದುಲ್ ಹಜ್ಜ್ ಚಂದ್ರ ದರ್ಶನ: ಜೂನ್ 17 ಸೋಮವಾರ ಬಕ್ರೀದ್

ದುಲ್ ಹಜ್ಜ್ ಚಂದ್ರ ದರ್ಶನ: ಜೂನ್ 17 ಸೋಮವಾರ ಬಕ್ರೀದ್ 


ಜೂ:೦೭: ಕೇರಳದ ಪೊನ್ನಾಣಿಯಲ್ಲಿ  ದುಲ್ ಹಜ್ಜ್ ಚಂದ್ರ ದರ್ಶನವಾಗಿದ್ದು  ನಾಳೆ ದುಲ್ ಹಜ್ಜ್ ಒಂದು ಆಗಿರುತ್ತದೆ. ಈ ಪ್ರಕಾರ ಜೂನ್ 16 ಭಾನುವಾರ ಅರಫಾ ದಿನ ಮತ್ತು ಜೂನ್ 17ರಂದು ಸೋಮವಾರ ಬಕ್ರೀದ್ ಆಗಿರುತ್ತದೆ ಎಂದು‌ ಉಡುಪಿ ಚಿಕ್ಕಮಗಳೂರು ಸಂಯುಕ್ತ ಖಾಝಿಗಳು ಝೈನುಲ್ ಉಲಮಾ ಮಾಣಿ ಉಸ್ತಾದ್ ತಿಳಿಸಿರುತ್ತಾರೆ. 
Previous Post Next Post